News
ಉಡುಪಿ: ರಾಜ್ಯದ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆರಂಭಿಕ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನ ವೃದ್ಧಿಗೆ ಶಾಲಾ ಹಂತದ ಸಮೀಕ್ಷೆ ಜತೆಗೆ 17 ಬಗೆಯ ಪರಿಹಾರೋಪಾಯವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ ...
ಹೊಸದಿಲ್ಲಿ: ಭಾರತದ “ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ವೇಳೆ ಭಾರತೀಯ ವಾಯು ಪಡೆಯ ರಫೇಲ್ ಯುದ್ಧ ವಿಮಾನಗಳನ್ನು ಹೊಡೆ ದು ರು ಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರಾಪ್ಪಿಯರ್ ತಿರಸ್ಕರಿಸಿದ್ದಾರ ...
ಬೆಂಗಳೂರು: ಜಾತ್ಯತೀತ ಜನತಾ ದಳವನ್ನು ಮುಂಬರುವ ಪಂಚಾಯತ್ ಚುನಾವಣೆಗಳಿಗೆ ಸಜ್ಜುಗೊಳಿ ಸಲು ಮುಂದಾಗಿರುವ ಪಕ್ಷವು, ಇದಕ್ಕೆ ಮುನ್ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ಚುಕ್ಕಾಣಿ ಕೊಡಲು ಸಕಲ ತಯಾರಿಯನ್ನು ನಡೆಸುತ್ತಿದೆ.
ಹೊಸದಿಲ್ಲಿ: ದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯುಪಿಐ ಸೇವೆಗಳು ಸೋಮವಾರದಿಂದ ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿವೆ. ಇಡೀ ವ್ಯವಸ್ಥೆಯನ್ನು ಕ್ಷಿಪ್ರಗೊಳಿಸುವ ಕ್ರಮಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಜಾರಿ ಮಾಡಿದೆ.
ಬೆಂಗಳೂರು: ಜೆಡಿಎಸ್ ಪಕ್ಷ ಒಂದು ಮನೆತನ ಅಥವಾ ಜಾತಿಗೆ ಸೀಮಿತವಲ್ಲ, ಇದು ಜನರ ಪಕ್ಷ. ಈ ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವರು ಎಂದಿಗೂ ಹುಟ್ಟಲು ಸಾಧ್ಯವಿಲ್ಲ. ನಾನು ಹೋದ ಮೇಲೂ ಪಕ್ಷ ಉಳಿಯುತ್ತದೆ ಎಂದು ಜೆಡಿಎಸ್ನ ರಾಷ್ಟ್ರೀಯ ಅಧ್ ...
ದುಬಾೖ: 2018ರಲ್ಲಿ ಬಂಧಿತನಾಗಿದ್ದ ಸೌದಿ ಅರೇಬಿಯಾದ ಪತ್ರಕರ್ತರೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿ ಅಲ್-ಜೇಸರ್ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಈತನ ಟ್ವೀಟರ್ ಖಾತೆ ಯಿಂದ ಸೌದಿ ರಾಜ ...
ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಲಸ್ಟರ್ ಯೋಜನೆಯಡಿ 17 ಗಿಗಾವಾಟ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ ಮುಂದಿನ ನಾಲ್ಕು ವರ್ಷಗಳಲ್ಲಿ ಪವನ ವಿದ್ಯುತ್ ಮೂಲದಿಂದಲೇ ಐದು ಗ ...
ಜಮ್ಮು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದಾಗಿ 2 ತಿಂಗಳಿಂದ ಕ್ಷೀಣಗೊಂಡಿದ್ದ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ. ಕಾಶ್ಮೀರ ಸೇರಿ ಇತರೆ ರಾಜ್ಯಗಳಿಂದ ಗಮನಾರ್ಹ ಸಂಖ್ಯೆಯ ಜನರು ಶ್ರೀನಗರದಿಂದ 100 ಕಿ.ಮೀ. ದೂರದಲ್ಲಿ ...
ಮೆಲ್ಬೋರ್ನ್: ಬಂಧಿಸುವ ವೇಳೆ ಆಸ್ಟ್ರೇಲಿಯಾ ಪೊಲೀಸರೊಬ್ಬರು ಭಾರತೀಯ ವ್ಯಕ್ತಿಯೊಬ್ಬರ ಕುತ್ತಿಗೆಯ ಮೇಲೆ ಮೊಣಕಾಲಿಟ್ಟಿದ್ದ ಸುದ್ದಿ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈಗ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡ ...
Some results have been hidden because they may be inaccessible to you
Show inaccessible results