News
ದುಬಾೖ: 2018ರಲ್ಲಿ ಬಂಧಿತನಾಗಿದ್ದ ಸೌದಿ ಅರೇಬಿಯಾದ ಪತ್ರಕರ್ತರೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿ ಅಲ್-ಜೇಸರ್ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಈತನ ಟ್ವೀಟರ್ ಖಾತೆ ಯಿಂದ ಸೌದಿ ರಾಜ ...
ಲಂಡನ್: ದಕ್ಷಿಣ ಆಫ್ರಿಕಾ ನೂತನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆದ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮಾದರಿಯ ವಿರುದ್ಧ ಅನೇಕರು ಧ್ವನಿಯೆತ್ತಿದ್ದಾರೆ. ಇಲ್ಲಿ ಸೂಕ್ತ ಬದಲಾವಣೆ ಆಗಬೇಕೆಂದು ಸಲಹೆ ಮಾಡಿದ್ದಾರೆ. ದಕ್ಷಿಣ ...
ಜಮ್ಮು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದಾಗಿ 2 ತಿಂಗಳಿಂದ ಕ್ಷೀಣಗೊಂಡಿದ್ದ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ. ಕಾಶ್ಮೀರ ಸೇರಿ ಇತರೆ ರಾಜ್ಯಗಳಿಂದ ಗಮನಾರ್ಹ ಸಂಖ್ಯೆಯ ಜನರು ಶ್ರೀನಗರದಿಂದ 100 ಕಿ.ಮೀ. ದೂರದಲ್ಲಿ ...
ಮೆಲ್ಬೋರ್ನ್: ಬಂಧಿಸುವ ವೇಳೆ ಆಸ್ಟ್ರೇಲಿಯಾ ಪೊಲೀಸರೊಬ್ಬರು ಭಾರತೀಯ ವ್ಯಕ್ತಿಯೊಬ್ಬರ ಕುತ್ತಿಗೆಯ ಮೇಲೆ ಮೊಣಕಾಲಿಟ್ಟಿದ್ದ ಸುದ್ದಿ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈಗ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡ ...
ಉಳ್ಳಾಲ: ದೇರಳಕಟ್ಟೆ ಜಂಕ್ಷನ್ನಲ್ಲಿರುವ ಬಹುಮಹಡಿ ಕಟ್ಟಡಕ್ಕೆ ರವಿವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳಗಿದ್ದ ಖಾಸಗಿ ಶಿಕ್ಷಣ ಸಂಸ್ಥೆಯ 140 ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸಲಾಗಿದೆ.
ಮಂಗಳೂರು: ಅಕ್ಕಿ, ಬಟ್ಟೆ ಎಲ್ಲವೂ ಹೋಯಿತು…ಮನೆಯೂ ಕುಸಿಯುತ್ತದಾ…? ಎಂಬ ಆತಂಕ ಕಾಡುತ್ತಿದೆ. ಮನೆಗೆ ಮರಳಲು ಧೈರ್ಯವಿಲ್ಲ. ಇಲ್ಲಿ ದಿನ ಕಳೆಯಲು ಮನಸ್ಸು ...
ಕಾಸರಗೋಡು: ಇಲ್ಲಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮತ್ತೆ ಮಳೆ ನೀರಿನಿಂದ ಆವೃತಗೊಂಡಿದೆ. ಕೆಲವು ದಿನಗಳ ಹಿಂದೆ ದೇವಸ್ಥಾನದ ಅಂಗಣದೊಳಗೆ ಸುಮಾರು ಎರಡು ಅಡಿಗಳಷ್ಟು ಮಳೆ ನೀರು ತುಂಬಿತ್ತು. ಮಧುವಾಹಿನಿ ಹೊಳೆ ಉಕ್ಕಿ ಹರಿದ ಪ ...
ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಲಕ್ಷಾಂತರರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೇರ್ ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ನಿವಾಸಿ ಉಮಾ(43) ಬಂಧಿತೆ. ಆಕೆಯಿಂದ 57.50 ...
ಕಾಸರಗೋಡು: ನೀಲೇಶ್ವರ ಸಮೀಪದ ಪಳ್ಳಿಕರೆಯಲ್ಲಿ ರೈಲು ಢಿಕ್ಕಿ ಹೊಡೆದು ಚೆರುವತ್ತೂರು ತುರುತ್ತಿ ಆಲಿನಪ್ಪುರದ ಕೃಷ್ಣ ಅವರ ಪುತ್ರಿ ಕೀರ್ತನಾ (24) ಮೃತಪಟ್ಟಿದ್ದಾರೆ. ಕೀರ್ತನಾ ತಾತ್ಕಾಲಿಕ ನೆಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
Mangaluru: The Dakshina Kannada district administration has declared a holiday for schools and Anganwadi centres in 5 taluks on Monday, June 16, as a precautionary measure in ...
ಸುಳ್ಯ: ಸುಳ್ಯದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರಿಂದ ಬಂ ಧಿತನಾದ ಸಂಸ್ಥೆಯ ಮಾಲಕರ ಸಂಬಂಧಿಕ ಕಾಸರಗೋಡಿನ ಅಶ್ಫಕ್ಗೆ ಪುತ್ತೂರು ನ್ಯಾಯಾಲಯವು 14 ದಿನಗಳ ನ್ಯ ...
Bengaluru: JD(S) supremo H D Deve Gowda on Sunday strongly defended his son and Union Minister H D Kumaraswamy against corruption allegations, calling them “baseless” and part ...
Some results have been hidden because they may be inaccessible to you
Show inaccessible results